runcible spoon ರನ್ಸಿಬ್‍ಲ್‍ ಸ್ಪೂನ್‍
ನಾಮವಾಚಕ

(ಊಟದ ಪ್ರಾರಂಭದಲ್ಲಿ ರುಚಿಗಾಗಿ ಬಡಿಸುವ ಭಕ್ಷ್ಯವನ್ನು ತಿನ್ನಲು ಉಪಯೋಗಿಸುವ) ಒಂದು ಬಗೆಯ ಮುಳ್ಳು ಚಮಚ; ಎರಡು ಅಗಲವಾದ ಮೊನಚು ಭಾಗಗಳು, ಒಂದು ಬಾಗಿದ ಹರಿತವಾದ ಭಾಗವೂ ಇರುವ ಮುಳ್ಳು ಚಮಚ.